ಮಧ್ಯರಾತ್ರಿ ಪೂಜೆ, ದಹಿ-ಹಂಡಿ ಧಮಾಕ: ಭಗವಾನ್ ಶ್ರೀಕೃಷ್ಣನ ಜನ್ಮೋತ್ಸವಕ್ಕೆ ದೇಶವೇ ಸಾಕ್ಷಿ
ಭಗವಾನ್ ಕೃಷ್ಣನ ಜನ್ಮದಿನವನ್ನು ಸೂಚಿಸುವ ಕೃಷ್ಣ ಜನ್ಮಾಷ್ಟಮಿಯನ್ನು ದೇಶಾದ್ಯಂತ ಮಧ್ಯರಾತ್ರಿಯ ಪ್ರಾರ್ಥನೆ, ದೇವಾಲಯದ ಪೂಜಾವಿಧಿಗಳು, ಆರತಿ ಮತ್ತು ಮೊಸರು ಕುಡಿಕೆ (ದಹಿ-ಹಂಡಿ) ಉತ್ಸವಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಮಥುರಾ, ಗೋರಖ್ಪುರದಿಂದ ಹಿಡಿದು ದೆಹಲಿ, ಜೈಪುರ ಮತ್ತು…
