ವಿಜಯದಶಮಿಯಂದು ಆರ್ಎಸ್ಎಸ್ ಗಣವೇಷ ಧರಿಸಿದ್ದು ನನ್ನ ಅತ್ಯುತ್ತಮ, ಪ್ರಬುದ್ಧ ನಿರ್ಧಾರ: ಮಾಜಿ ಸಿಪಿಎಂ ಶಾಸಕ ರಾಜೇಂದ್ರನ್
ಟೀಕಾಕಾರರಿಗೆ ರಾಜೇಂದ್ರನ್ ತಿರುಗೇಟು ಕೇರಳ: ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪೂರ್ಣ ಗಣವೇಷ ಧರಿಸಿದ್ದಕ್ಕೆ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಕೇರಳದ ಮಾಜಿ ಸಿಪಿಎಂ ಶಾಸಕ ಎಸ್. ರಾಜೇಂದ್ರನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದು…
