ಶತಾಬ್ದಿ ಸಮಾರಂಭ 2026: ಸೋಲಾರ್ ಇಂಡಸ್ಟ್ರೀಸ್ ಸಂಸ್ಥಾಪಕ ಸತ್ಯನಾರಾಯಣ್ ನುವಾಲ್ಗೆ ಅಮಿತ್ ಶಾ ಸನ್ಮಾನ
ಸಣ್ಣ ಉದ್ಯಮದಿಂದ ಜಾಗತಿಕ ಮಟ್ಟದ ಕೈಗಾರಿಕಾ ಸಂಸ್ಥೆಯವರೆಗೆ ಸೋಲಾರ್ ಇಂಡಸ್ಟ್ರೀಸ್ ಬೆಳೆಸಿದ ಸತ್ಯನಾರಾಯಣ್ ನುವಾಲ್ ಅವರ ಉದ್ಯಮ ಪಯಣಕ್ಕೆ ಕೇಂದ್ರ ಗೃಹ ಸಚಿವರಿಂದ ಗೌರವ ನವದೆಹಲಿ: ಅಖಿಲ ವಿಶ್ವ ಗಾಯತ್ರಿ ಪರಿವಾರವು ನವದೆಹಲಿಯ ಇಂದಿರಾ…
