ಪಶ್ಚಿಮ ಬಂಗಾಳದ ಅಲೆನ್ ಪಾರ್ಕ್ನಲ್ಲಿ ಮೊದಲ ಬಾರಿಗೆ ದುರ್ಗಾ ಪೂಜೆ: ಸನಾತನ ಸಂಸ್ಕೃತಿಗೆ ಹೊಸ ವೇದಿಕೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಐತಿಹಾಸಿಕ ಅಲೆನ್ ಪಾರ್ಕ್ನಲ್ಲಿ ಇದೇ ಮೊದಲ ಬಾರಿಗೆ ದುರ್ಗಾ ಪೂಜೆ ನಡೆಯಲಿದೆ. ಕ್ರಿಸ್ಮಸ್ ಆಚರಣೆ, ದೀಪಾಲಂಕಾರ ಮತ್ತು ಕ್ಯಾರಲ್ಗಳ ಗಾಯನಕ್ಕೆ ಪ್ರಸಿದ್ಧವಾಗಿರುವ ಈ ಸ್ಥಳದಲ್ಲಿ ದುರ್ಗಾ ಪೂಜೆ ಆಯೋಜಿಸಲಾಗುತ್ತಿರುವುದು…
