ಕಾರ್ತಿಕ ಪೂರ್ಣಿಮೆ: ಪ್ರಧಾನಿ ಮೋದಿ ಶುಭಾಶಯ; ದೇವ್ ದೀಪಾವಳಿಯ ದೀಪಾಲಂಕಾರದಿಂದ ಕಂಗೊಳಿಸಿದ ವಾರಾಣಸಿ
ಕಾರ್ತಿಕ ಪೂರ್ಣಿಮೆ ಮತ್ತು ದೇವ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಭಕ್ತಿ, ಸೇವೆ, ದಾನ ಮತ್ತು ಸಕಾರಾತ್ಮಕತೆಯ ಸಂದೇಶ ಸಾರುವ ಈ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ…
