ಪಾಕಿಸ್ತಾನ-ಚೀನಾ ಗಡಿ ಆಯೋಗವನ್ನು ತಿರಸ್ಕರಿಸಿದ ಭಾರತ
ಆಕ್ರಮಿತ ಪ್ರದೇಶದಲ್ಲಿ ಯಾವುದೇ ನೈಜ ಗಡಿ ಇಲ್ಲವೆಂದು ಪ್ರತಿಪಾದನೆ, ದೇಶದ ಸಾರ್ವಭೌಮತೆಗೆ ಬದ್ಧ ನವದೆಹಲಿ: ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ರಚಿಸಿರುವ ‘ಗಡಿ ಆಯೋಗ’ವನ್ನು (Boundary Joint Commission) ಭಾರತ ತೀವ್ರವಾಗಿ ಖಂಡಿಸಿದ್ದು, ಇದಕ್ಕೆ…
