ವಿಶ್ವ ಹಿರಿಯ ನಾಗರಿಕರ ದಿನಾಚರಣೆ: ಆರೋಗ್ಯ, ಸಂತೋಷ ಮತ್ತು ಸಾರ್ಥಕ ಬದುಕಿನ ಸಂದೇಶ ನೀಡಿದ ಗಣ್ಯರು
ಕರ್ನಾಟಕ ಹಿರಿಯ ನಾಗರಿಕರ ವೇದಿಕೆಗಳ ಒಕ್ಕೂಟದಿಂದ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಂದ ಅತಿಥಿಗಳು ಈ ಕೆಳಕಂಡಂತೆ ಮಾತನಾಡಿದರು. ಪರಿಸರವಾದಿ ಡಾ. ಎ ಎಂ ಎಲ್ಲಪ್ಪ ರೆಡ್ಡಿಯವರು ಮಾತನಾಡುತ್ತಾ ಸಹಜ ಅರಣ್ಯದಲ್ಲಿ…
