ಸುದ್ದಿ ಗಿರಿನಾಡು ಯಾದಗಿರಿಯಲ್ಲಿ ಹಿಂದೂ ಮಹಾ ಗಣಪತಿಯ ವೈಭವ vikrama.in vikrama.in October 23, 2026 “ವಕ್ರತುಂಡ ಮಹಾಕಾಯ, ಸೂರ್ಯ ಕೋಟಿ ಸಮಪ್ರಭ…” ಎಂಬ ಮಹಾಮಂತ್ರದ ಘೋಷ ಇಡೀ ಗಿರಿನಾಡು ಯಾದಗಿರಿಯ ಮಹಾನಗರವನ್ನು ಭಕ್ತಿಯ ವಾತಾವರಣದಲ್ಲಿ ಮುಳುಗಿಸಿತ್ತು. ಭಕ್ತಿ, ಸಂಸ್ಕೃತಿ, ಸೇವೆ, ಸಾಮರಸ್ಯ ಮತ್ತು ಸಾಮಾಜಿಕ ಜಾಗೃತಿಯ ಸಂಗಮವಾಗಿ ಯಾದಗಿರಿಯಲ್ಲಿ ನಡೆದ…