ನಗರದ ಮಧ್ಯೆ ಸ್ವರ್ಗ ಸೃಷ್ಟಿಸಿದ ‘ಅನ್ನದಾತ’: ನಶಿಸುತ್ತಿರುವ ದೇಶಿ ಗೋತಳಿಗಳ ರಕ್ಷಕ ಸಿ.ಎನ್. ಕೃಷ್ಣಮೂರ್ತಿ
ಹಳ್ಳಿಗಳಲ್ಲಿ ಎಕರೆಗಟ್ಟಲೆ ಭೂಮಿಯಿದ್ದರೂ, ಬೆಂಗಳೂರಿನಂತಹ ಮಾಯಾಲೋಕದ ಪ್ರಪಂಚಕ್ಕೆ ಮನಸೋತು ಉದ್ಯೋಗ ಹುಡುಕುತ್ತಾ ಬರುವ ಯುವಕರು ಅನೇಕರು. ಹಳ್ಳಿಗಳಲ್ಲಿ ಮಳೆ-ಬೆಳೆಯಿಲ್ಲ, ಬೆಳೆದರೂ ಸೂಕ್ತ ಬೆಲೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೃಷಿಯನ್ನು ಬಿಟ್ಟು ಬರುವವರಿಗೆ ಆ ನಗರದಲ್ಲಿ…
