ಗ್ರಾಮೀಣ ಶೌಚಾಲಯಗಳ ನಿರ್ವಹಣೆಗೆ ಹೊಸ ಅಭಿಯಾನ ಆರಂಭಿಸಿದ ಕೇಂದ್ರ ಸರ್ಕಾರ
ಮಹಿಳೆಯರು, ಬಾಲಕಿಯರು ಮತ್ತು ಅಂಗವಿಕಲರಿಗೆ ಸುರಕ್ಷಿತ ಶೌಚಾಲಯ ಸೌಲಭ್ಯ ಕಲ್ಪಿಸುವುದಕ್ಕೆ ಆದ್ಯತೆ ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿನ ಶೌಚಾಲಯಗಳ ಸ್ವಚ್ಛತೆ, ನಿರ್ವಹಣೆ ಮತ್ತು ಬಳಕೆಯ ಸೌಲಭ್ಯಗಳನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಸ್ವಚ್ಛ ಶೌಚಾಲಯ–ಗೌರವಯುತ ಭವಿಷ್ಯ’…
