ತ್ರಿಪುರ ಗ್ರಾಮ ಸಮಿತಿ ಚುನಾವಣೆ: ಎನ್ಡಿಎ ಭರ್ಜರಿ ಜಯ, ಎಡಪಕ್ಷ-ಕಾಂಗ್ರೆಸ್ಗೆ ಭಾರೀ ಮುಖಭಂಗ
ಅಗರ್ತಲಾ: ತ್ರಿಪುರಾದ ಬುಡಕಟ್ಟು ಗ್ರಾಮ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಮತ್ತು ಅದರ ಮಿತ್ರಪಕ್ಷಗಳಿಗೆ ಮತ್ತೊಮ್ಮೆ ಭರ್ಜರಿ ಜಯ ಲಭಿಸಿದ್ದು, ಎಡಪಕ್ಷಗಳು (Left) ಹಾಗೂ ಕಾಂಗ್ರೆಸ್ ಪಕ್ಷಗಳು ತೀವ್ರ ಮುಖಭಂಗ ಅನುಭವಿಸಿವೆ. ಅಂತಿಮ ಮತಎಣಿಕೆಯ ಫಲಿತಾಂಶದ…
