ಕೊಡಗು ಜಿಲ್ಲಾ ಸಂಘಚಾಲಕ ಚಕ್ಕೇರ ಮನು ಕಾವೇರಪ್ಪ ಇನ್ನಿಲ್ಲ
ಕೊಡಗು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲಾ ಸಂಘಚಾಲಕರಾಗಿದ್ದ ಚಕ್ಕೇರ ಮನು ಕಾವೇರಪ್ಪ (64) ಅವರು ನವೆಂಬರ್ 19ರಂದು ನಿಧನರಾಗಿದ್ದಾರೆ. ಐದು ದಶಕಗಳಿಂದ ಸಂಘದ ಶೈಕ್ಷಣಿಕ, ಸೇವಾ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ…
