ಚೀನಾ ಗಡಿ ಬಳಿಯ 40 ಗ್ರಾಮಗಳಿಗೆ ಜನರ ಮರಳುವಿಕೆ: ವಲಸೆ ನಿಂತಿದೆ ಎಂದ ಅಮಿತ್ ಶಾ
ಇಟಾನಗರ: ಅರುಣಾಚಲ ಪ್ರದೇಶದ ಚೀನಾ ಗಡಿ ಸಮೀಪದ ಗ್ರಾಮಗಳು ಈಗ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿವೆ. ಒಂದು ಕಾಲದಲ್ಲಿ ಮೂಲಸೌಕರ್ಯಗಳ ಕೊರತೆಯಿಂದಾಗಿ ಈ ಗ್ರಾಮಗಳ ಜನರು ಉದ್ಯೋಗ ಮತ್ತು ಅಗತ್ಯ ಸೌಲಭ್ಯಗಳನ್ನು ಹುಡುಕಿಕೊಂಡು ಬೇರೆ ಪ್ರದೇಶಗಳಿಗೆ…
