ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಹೆಸರಿನಲ್ಲಿ ನಕಲಿ ವಿಡಿಯೊ ವೈರಲ್: ಚೀನಾ, ಪಾಕಿಸ್ತಾನ ಮತ್ತು ತೇಜಸ್ ಬಗ್ಗೆ ಸುಳ್ಳು ಹೇಳಿಕೆ
ಪ್ರಧಾನಿ ಮೋದಿ ಸರ್ಕಾರದ ವಿದೇಶಾಂಗ ನೀತಿ ಮತ್ತು ರಕ್ಷಣಾ ಸಿದ್ಧತೆಗಳನ್ನು ಟೀಕಿಸಿದ್ದಾರೆಂದು ತೋರಿಸುವ 37 ಸೆಕೆಂಡ್ಗಳ ವಿಡಿಯೊ ನಕಲಿ; ಮೂಲ ದೃಶ್ಯಗಳಿಗೆ ಕೃತಕ ಆಡಿಯೊ ಸೇರಿಸಿರುವುದು ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗ ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ…
