ಟ್ರಂಪ್ ಸುಂಕದ ಬಿಸಿ: ಅಮೆರಿಕದಿಂದ ಹೊರಬಂದ ಚೀನಾ ಸರಕುಗಳು ಈಗ ಯುರೋಪ್ ಪಾಲು
ಅಮೆರಿಕದ ಕಠಿಣ ಆರ್ಥಿಕ ನೀತಿಗಳು ಮತ್ತು ಸುಂಕದ ಹೊಡೆತಕ್ಕೆ ಸಿಲುಕಿ ನರಳುತ್ತಿರುವ ಚೀನಾ, ಇದೀಗ ತನ್ನ ಅಗ್ಗದ ಸರಕುಗಳನ್ನು ಯುರೋಪಿಯನ್ ಮಾರುಕಟ್ಟೆಯತ್ತ ಹರಿಸಿದೆ. ಇದರ ಪರಿಣಾಮವಾಗಿ ಯುರೋಪಿಯನ್ ಒಕ್ಕೂಟದ (EU) ದೇಶಗಳ ಕೈಗಾರಿಕಾ ರಂಗಕ್ಕೆ…
