‘ಮತಗಳ್ಳತನ’ ಆರೋಪಕ್ಕೆ ಸಾಕ್ಷ್ಯವೇನು? ಚುನಾವಣಾ ವ್ಯವಸ್ಥೆಯ ಕಾನೂನುಬದ್ಧ ಪ್ರಕ್ರಿಯೆಗಳೇನು?
ಮತದಾರರ ಪಟ್ಟಿ ಪರಿಷ್ಕರಣೆಯಿಂದ EVM–VVPAT ಪರಿಶೀಲನೆಯವರೆಗೆ: ಚುನಾವಣಾ ಅಕ್ರಮಗಳ ಆರೋಪಕ್ಕೆ ದಾಖಲೆಗಳೇ ಆಧಾರ ನವದೆಹಲಿ: ದೇಶದಲ್ಲಿ ಚುನಾವಣೆಗಳ ಸಂದರ್ಭದಲ್ಲಿ ಕೇಳಿಬರುತ್ತಿರುವ ‘ಮತಗಳ್ಳತನ’ (Vote Chori) ಆರೋಪಗಳ ನಡುವೆ, ಭಾರತದ ಚುನಾವಣಾ ವ್ಯವಸ್ಥೆಯ ಕಾನೂನುಬದ್ಧ ಪ್ರಕ್ರಿಯೆಗಳು…
