ಚುನಾವಣಾ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಿದ್ದರೆ ಕೇರಳ ಸಿಎಂ ಸತೀಶನ್ ರಾಜೀನಾಮೆ ನೀಡಲಿ: ಎಸ್ಐಆರ್ ಪ್ರತಿಭಟನೆಗೆ ಬಿಜೆಪಿಯ ಎಂ.ಟಿ. ರಮೇಶ್ ತಿರುಗೇಟು
ಕೇರಳ: ಚುನಾವಣಾ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಿದ್ದರೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ಸವಾಲು ಹಾಕಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯ…
