ಮೋದಿ @ 25: ಜನ್ ಧನ್, ಯುಪಿಐ, ಸ್ವಚ್ಛ ಭಾರತದಿಂದ ವಿಕಸಿತ ಭಾರತದವರೆಗೆ – ಪರಿವರ್ತನೆಯ ಒಂದು ಮಹಾಯಾನ
ನಿರಂತರವಾಗಿ ಕಾಲು ಶತಮಾನದ ಕಾಲ ಕಾರ್ಯಕಾರಿ ಅಧಿಕಾರದಲ್ಲಿ ಇರುವುದು ಎನ್ನುವುದು ಕೇವಲ ರಾಜಕೀಯ ವಾರ್ಷಿಕೋತ್ಸವವಷ್ಟೇ ಅಲ್ಲ; ಅದು ಸಮಗ್ರ ಅವಲೋಕನಕ್ಕೆ, ತುಲನೆಗೆ ಹಾಗೂ ದೇಶದಲ್ಲಿ ಯಾವೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ಮರುಪರಿಶೀಲನೆಗೆ ಒಳಪಡಿಸುವ ಒಂದು ಐತಿಹಾಸಿಕ…
