ತಮಿಳುನಾಡಿನ ದೇವಾಲಯ ಸಿಬ್ಬಂದಿಗೆ ಕನಿಷ್ಠ ವೇತನವೂ ಇಲ್ಲ: ನ್ಯಾಯಯುತ ಸಂಬಳ ನೀಡಲು ಮದ್ರಾಸ್ ಹೈಕೋರ್ಟ್ ಆದೇಶ
ದಿನಕ್ಕೆ ₹176ಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ದೇವಾಲಯ ಸಿಬ್ಬಂದಿಗೆ ನ್ಯಾಯಯುತ ಸಂಬಳ ಕಲ್ಪಿಸಲು ಎರಡು ತಿಂಗಳಲ್ಲಿ ಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಮಧುರೈ ಪೀಠದ ನಿರ್ದೇಶನ ತಮಿಳುನಾಡಿನ…
