ಎನ್ಟಿಎ ಪರೀಕ್ಷಾ ವೇಳಾಪಟ್ಟಿ 2026–27 ಪರಿಷ್ಕರಣೆ: ಜೆಇಇ ಮೇನ್ 2027, ಯುಜಿಸಿ ನೆಟ್, ಸಿಎಸ್ಐಆರ್ ನೆಟ್, ಸಿಯುಇಟಿ ಪಿಜಿ ಪರೀಕ್ಷೆಗಳ ಹೊಸ ದಿನಾಂಕಗಳು
ಎನ್ಟಿಎ ತನ್ನ 2026–27ರ ಪರೀಕ್ಷಾ ವೇಳಾಪಟ್ಟಿಯಲ್ಲಿ ಕೆಲವು ಪರೀಕ್ಷೆಗಳ ದಿನಾಂಕಗಳನ್ನು ಪರಿಷ್ಕರಿಸಿದ್ದು, ಇನ್ನು ಕೆಲವು ಪರೀಕ್ಷೆಗಳ ದಿನಾಂಕಗಳಲ್ಲಿ ಬದಲಾವಣೆ ಮಾಡಿಲ್ಲ. ಜೆಇಇ ಮೇನ್, ಯುಜಿಸಿ ನೆಟ್, ಸಿಎಸ್ಐಆರ್–ಯುಜಿಸಿ ನೆಟ್ ಮತ್ತು ಸಿಯುಇಟಿ ಪಿಜಿ ಪರೀಕ್ಷೆಗಳ…
