ಆಂಧ್ರಪ್ರದೇಶ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ 2026: ಎನ್ಡಿಎ ಭರ್ಜರಿ ಜಯ; 87 ಪುರಸಭೆಗಳ ಪೈಕಿ 79ರಲ್ಲಿ ಗೆಲುವು, ಟಿಡಿಪಿ ಪ್ರಾಬಲ್ಯ
ಟಿಡಿಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಆಂಧ್ರಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. 87 ಪುರಸಭೆಗಳ ಪೈಕಿ 79ರಲ್ಲಿ ಗೆಲುವು ದಾಖಲಿಸಿದ್ದು, 13 ಮಹಾನಗರ ಪಾಲಿಕೆಗಳಲ್ಲಿಯೂ ಪ್ರಾಬಲ್ಯ ಮೆರೆದಿದೆ. ಬಿಜೆಪಿ ಸುಮಾರು…
