ಮುಖಪುಟ ಲೇಖನ ಕೃತ ಕೃತ್ಯ ಶುದ್ಧವಾಗಿರಲಿ vikrama.in vikrama.in July 14, 2026 ಮೌಲ್ಯಗಳ ಪುನರುತ್ಥಾನದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಕಳೆದ ಒಂದಷ್ಟು ವರ್ಷಗಳಿಂದ ಹೆಣ್ಣು ವಿಧವಿಧವಾದ ವಿಷಯಗಳಿಗೆ ಮತ್ತೆ ಗಮನ ಸೆಳೆಯುತ್ತಿದ್ದಾಳೆ, ಎಲ್ಲೆಡೆ ಚರ್ಚೆಯಾಗುತ್ತಿದ್ದಾಳೆ. ಮದುವೆಯಾಗುವ ಹುಡುಗನನ್ನು ಕೊಂದ ಸಿಯಾ, ಲಿವ್ ಇನ್ ಹುಡುಗನಿಗಾಗಿ ತಂದೆ…