ವೀರೇಂದ್ರ ಹೆಗ್ಗಡೆಯವರ ಜನ್ಮದಿನ ಸೇವಾ ದಿನವಾಗಿ ಆಚರಣೆ: ಡಾ. ಸದಾನಂದ ಪೆರ್ಲ
ಕಲಬುರಗಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನವನ್ನು ನವೆಂಬರ್ 25ರಂದು ಎಲ್ಲೆಡೆ ‘ಸೇವಾ ದಿನ’ವನ್ನಾಗಿ ಆಚರಿಸುವ ಮೂಲಕ ಅರ್ಥಪೂರ್ಣಗೊಳಿಸಲಾಗಿದೆ. ಮನುಷ್ಯನ ಬದುಕಿನ ಸಾರ್ಥಕತೆ ಸೇವೆಯ ಬಾಳಿನಲ್ಲಿ ನೆಲೆಗೊಂಡಿದೆ ಎಂದು ಆಕಾಶವಾಣಿಯ ನಿವೃತ್ತ…
