ಭಾರತದ ಡಿಜಿಟಲ್ ಸಾರ್ವಭೌಮತ್ವಕ್ಕೆ ಕುತ್ತು ತರಲಿರುವ ರಾಹುಲ್ ಗಾಂಧಿ-ಎಲಾನ್ ಮಸ್ಕ್ ‘ಜುಗಲ್ಬಂದಿ’
ಕೇಂದ್ರೀಕೃತ ಸಾಂಸ್ಥಿಕ ಅಧಿಕಾರದ ಕುರಿತು ಮಾತನಾಡುವ ಎಲಾನ್ ಮಸ್ಕ್ ಅತಿ ವಿಚಿತ್ರ ವಿಮರ್ಶಕರಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಸ್ವತಃ ಟೆಸ್ಲಾ (Tesla) ಕಂಪನಿ ನಡೆಸುತ್ತಿದ್ದಾರೆ, ಸ್ಪೇಸ್ಎಕ್ಸ್ (SpaceX) ನೇತೃತ್ವ ವಹಿಸಿದ್ದಾರೆ ಮತ್ತು ತಮ್ಮದೇ ನಿಯಂತ್ರಣದಲ್ಲಿರುವ ‘ಎಕ್ಸ್’…
