ಭಾರತದ ಅತಿ ವೇಗದ ಡ್ರೋನ್ ‘ಆಹುತಿ-2’ ಸಿದ್ಧ: ಹೈದರಾಬಾದ್ ಸ್ಟಾರ್ಟ್ಅಪ್ ಸಾಧನೆ
ಹೈದರಾಬಾದ್: ಭಾರತದ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೈದರಾಬಾದ್ ಮೂಲದ ‘ಅಪೋಲಿಯನ್ ಡೈನಾಮಿಕ್ಸ್’ (Apollian Dynamics) ಎಂಬ ರಕ್ಷಣಾ ತಂತ್ರಜ್ಞಾನ ಸ್ಟಾರ್ಟ್ಅಪ್ ಸಂಸ್ಥೆಯು ಐತಿಹಾಸಿಕ ಸಾಧನೆ ಮಾಡಿದೆ. ಸಂಸ್ಥೆಯು ‘ಆಹುತಿ ಮಾರ್ಕ್-2’ (Ahuti Mk-II) ಎಂಬ…
