GST ಕೌನ್ಸಿಲ್ ಸಭೆ: ಅGST ಕೌನ್ಸಿಲ್ ಸಭೆ: ಅಪರಾಧೀಕರಣ ಕಡಿತ, ತೆರಿಗೆ ಕ್ರೆಡಿಟ್, ತ್ವರಿತ ಮರುಪಾವತಿ, ಇ-ಕಾಮರ್ಸ್ ಮತ್ತು ತಂತ್ರಜ್ಞಾನ ಆಧಾರಿತ ಸುಧಾರಣೆಗಳು-ಕಾರ್ಯಸೂಚಿಯಲ್ಲೇನಿದೆ?
ನವದೆಹಲಿ: ಅಕ್ಟೋಬರ್ 8ರಂದು ನಡೆಯಲಿರುವ 57ನೇ GST ಕೌನ್ಸಿಲ್ ಸಭೆಯು GST 2.0ರ ಮುಂದಿನ ಹಂತಕ್ಕೆ ನಾಂದಿ ಹಾಡುವ ನಿರೀಕ್ಷೆಯಿದೆ. ತೆರಿಗೆ ದರಗಳ ಬದಲಾವಣೆಗಿಂತ ಸರಳ ಅನುಸರಣೆ, ವೇಗವಾದ ಮರುಪಾವತಿ, ಕಡಿಮೆ ವಿವಾದಗಳು ಮತ್ತು…
