ದಮೋ ಸಮಗ್ರ ಐಡಿ ಹಗರಣ: ಒಂದೇ ಐಡಿಯಲ್ಲಿ 105 ಮಕ್ಕಳ ಹೆಸರು ಪತ್ತೆ, ಕ್ರಿಶ್ಚಿಯನ್ ಮತಾಂತರ ಶಂಕೆ
ಮಿಷನರಿ ಮುಖ್ಯಸ್ಥ ಸಂಜೀವ್ ಬಂಧನ ದಮೋ: ಮಧ್ಯಪ್ರದೇಶದ ದಮೋ ಜಿಲ್ಲೆಯಲ್ಲಿ ಚರ್ಚ್ಗಳು ಮತ್ತು ಕ್ರಿಶ್ಚಿಯನ್ ಮಿಷನರಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಮತಾಂತರ ಹಾಗೂ ವಂಚನೆಗೆಳ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೇವಾ ಚಟುವಟಿಕೆಗಳ ಹೆಸರಿನಲ್ಲಿ ನಡೆಸಲಾಗುತ್ತಿದ್ದ…
