ದಸರಾ ಸಂಭ್ರಮ: ಬೆಳಕು, ಧರ್ಮ ಮತ್ತು ಸ್ತ್ರೀಶಕ್ತಿಯ ದಿವ್ಯ ಪರ್ವ
“ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ |ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋऽಸ್ತು ತೇ ||” ಭಾವಾರ್ಥ: ಎಲ್ಲಾ ಮಂಗಳಗಳಿಗೂ ಮಂಗಳ ಸ್ವರೂಪಳಾದ, ಸಕಲ ಶ್ರೇಯಸ್ಸು ಹಾಗೂ ಉದ್ದೇಶಗಳನ್ನು ಈಡೇರಿಸುವ ಶರಣಾಗತರ ರಕ್ಷಕಿಯಾದ ಜಗನ್ಮಾತೆ…
