ಲೇಖನಗಳು ದೀಪಾವಳಿ ಹಬ್ಬದ ಮಹತ್ವ ಮತ್ತು ಆಚರಣೆ vikrama.in vikrama.in November 6, 2026 ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಕತ್ತಲೆಯ ಮೇಲೆ ಬೆಳಕು ,ಅಜ್ಞಾನದ ಮೇಲೆ ಜ್ಞಾನ ಕೆಡುಕಿನ ಮೇಲೆ ಒಳ್ಳೆಯತನ ,ಹಾಗೂ ಹತಾಶೆಯ ಮೇಲೆ ಭರವಸೆ ,ಸೋಲಿನ ಮೇಲೆ ಗೆಲುವಿನ ಸಂಕೇತವನ್ನು ದೀಪಾವಳಿಯು ಸೂಚಿಸುತ್ತದೆ….