ಭಾರತಕ್ಕೆ ದೊರೆತ ದೃಢ ನಾಯಕತ್ವದ ಜೋಡಿ: ನರೇಂದ್ರ ಮೋದಿ ಮತ್ತು ಅಮಿತ್ ಶಾ
ಒಂದೇ ವಿಚಾರಧಾರೆಯ ಪಯಣ – RSS ಸಂಸ್ಕಾರಈ ಜೋಡಿಯನ್ನು ಅಧಿಕಾರ ಒಟ್ಟಿಗೆ ಇಟ್ಟಿಲ್ಲ, ವಿಚಾರಧಾರೆ ಒಟ್ಟಿಗೆ ಇಟ್ಟಿದೆ.ಇಬ್ಬರೂ RSS ಶಾಖೆಯಿಂದ ಬಂದವರು. ಇಬ್ಬರಿಗೂ ಪಾಠವಾದದ್ದು ಒಂದೇ ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆಯಲ್ಲಿ….
