ಹಿಂದೂ ವಿರೋಧಿ ಪಕ್ಷಪಾತದ ಆರೋಪ: ಫಡ್ನವೀಸ್ ವಿಡಿಯೊವನ್ನು ಮರುಪ್ರಕಟಿಸಿದ ಮೆಟಾ
ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಂಬೈನಲ್ಲಿ ನಡೆಯಲಿರುವ ವಿಶ್ವ ಹಿಂದೂ ಕಾಂಗ್ರೆಸ್ (WHC) 2026ರಲ್ಲಿ ಭಾಗವಹಿಸುವಂತೆ ಜನರಿಗೆ ಮನವಿ ಮಾಡಿದ್ದ ವಿಡಿಯೊವನ್ನು ಮೆಟಾ ಸಂಸ್ಥೆ ಮತ್ತೆ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದೆ….
