ನಾಯಕತ್ವದ 25 ವರ್ಷಗಳು: ಶ್ರೀ ವಿನಾಯಕ ಮಂದಿರದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ, ದೇಶ ಸೇವೆಗೆ ಹೊಸ ಪ್ರತಿಜ್ಞೆ
ನವದೆಹಲಿ: ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳ ಸುಧೀರ್ಘ ಮೈಲಿಗಲ್ಲನ್ನು ಪೂರೈಸಿದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 7 ರಂದು ನವದೆಹಲಿಯ ಸರೋಜಿನಿ ನಗರದಲ್ಲಿರುವ ಶ್ರೀ ವಿನಾಯಕ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅತ್ಯಂತ…
