ಕೋಝಿಕ್ಕೋಡ್: ನಕಲಿ ಭಾರತೀಯ ಗುರುತಿನ ದಾಖಲೆ ಹೊಂದಿದ್ದ ಮೂವರು ಬಾಂಗ್ಲಾದೇಶಿ ಪ್ರಜೆಗಳ ಬಂಧನ
ಕೋಝಿಕ್ಕೋಡ್: ಕೇರಳ ಪೊಲೀಸರು ಕೋಝಿಕ್ಕೋಡ್ನಲ್ಲಿ ಮೂವರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದು, ಇವರು ನಕಲಿ ಭಾರತೀಯ ಗುರುತಿನ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನೆಲೆಸಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. ಯಾವುದೇ ಅಧಿಕೃತ ಅಥವಾ ಕಾನೂನುಬದ್ಧ ದಾಖಲೆಗಳಿಲ್ಲದೆ ನಗರದಲ್ಲಿ ವಾಸಿಸುತ್ತಿದ್ದ…
