ವಿಶೇಷ ಮನುಜ ಮರೆತ ನದಿಗಳು vikrama.in vikrama.in August 1, 2026 ಒಣಗುತ್ತಿರುವ ಒಂದೇ ಮೂಲದ ಮೇಲೆ ಬೆಂಗಳೂರಿನ ಭವಿಷ್ಯ?! ಜೂನ್ ಬಂತೆಂದರೆ ಬೆಂಗಳೂರಿಗರ ಕಣ್ಣು ಆಕಾಶದ ಕಡೆಗೆ. ಪ್ರತಿವರ್ಷವೂ ಮುಂಗಾರಿಗಾಗಿ ಕಾಯುತ್ತೇವೆ, ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುವ ವಿದ್ಯಾರ್ಥಿಯಂತೆ. ಈ ಬಾರಿಯೂ ಫಲಿತಾಂಶ ಸಮಾಧಾನಕರವಾಗಿಲ್ಲ. ಬೆಂಗಳೂರು, ಕೋಲಾರ,…