ರಾಷ್ಟ್ರಪತಿ ಮುರ್ಮು ಅವರ ಮೂರು ರಾಜ್ಯಗಳ ಪ್ರವಾಸ
ಹಾರ್ನ್ಬಿಲ್ ಉತ್ಸವ, ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಕ್ಕೆ ಭೇಟಿ ನವೆಂಬರ್ 27ರಿಂದ ಡಿಸೆಂಬರ್ 2ರವರೆಗೆ ಆರು ದಿನಗಳ ಪ್ರವಾಸ ಕೈಗೊಳ್ಳಲಿರುವ ರಾಷ್ಟ್ರಪತಿಗಳು, ಮಿಜೋರಾಂನ ರೋಪುಯಿಲಿಯಾನಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯ ಮತ್ತು ಮಿಜೋರಾಂ ವಿಶ್ವವಿದ್ಯಾಲಯಕ್ಕೆ…
