ಸ್ವದೇಶಿ ನಿರ್ಮಿತ ‘ನಿಪುಣ್’- ಭಾರತೀಯ ನೌಕಾಪಡೆಗೆ ಆ.31ರಂದು ಸೇರ್ಪಡೆ
ಹಿಂದೂ ಮಹಾಸಾಗರ ಸಮುದ್ರ ಭದ್ರತೆ ಬಲಪಡಿಸುವಲ್ಲಿ ಮೈಲಿಗಲ್ಲು ವಿಶಾಖಪಟ್ನಂ: ನೌಕಾ ವಲಯದಲ್ಲಿ ಭಾರತದ ಸ್ವಾವಲಂಬನೆಯ ದಾರಿಯಲ್ಲಿ ಮಹತ್ವದ ಮೈಲಿಗಲ್ಲಾಗಿ, ಭಾರತೀಯ ನೌಕಾಪಡೆಯು ಸ್ವದೇಶಿ ವಿನ್ಯಾಸ ಮತ್ತು ನಿರ್ಮಾಣದ ಎರಡನೇ ಡೈವಿಂಗ್ ಸಪೋರ್ಟ್ ವೆಸೆಲ್ (DSV…
