ನೇಪಾಳದ ಭೀಕರ ಪ್ರವಾಹ: ಸಂತ್ರಸ್ತರ ಅಸಹಾಯಕತೆ ಮತಾಂತರಕ್ಕೊಂದು ‘ಸುವರ್ಣಾವಕಾಶ’ವೇ?
ಕಠ್ಮಂಡು: ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪ ನೂರಾರು ಜೀವಗಳನ್ನು ಬಲಿ ಪಡೆದಿದ್ದು, ಇನ್ನು ನೂರಾರು ಜನರು ಪತ್ತೆಯಿಲ್ಲದೆ ಕಣ್ಣೀರಿನಲ್ಲಿ ಮುಳುಗಿದ್ದಾರೆ. ದೇಶವೇ ಈ ಭೀಕರ ಆಕಸ್ಮಿಕ ಪ್ರವಾಹದ ಆಘಾತದಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವಾಗ, ಧಾರ್ಮಿಕ…
