ನೈಸರ್ಗಿಕ ಕೃಷಿಗೆ ಉತ್ತೇಜನ: ಮಿಜೋರಾಂನಲ್ಲಿ ಲೀಟರ್ ಗೋಮೂತ್ರಕ್ಕೆ ₹4
ZOLIFE ಯೋಜನೆಯಡಿ ರೈತರಿಂದ ಗೋಮೂತ್ರ ಖರೀದಿಗೆ ಸರ್ಕಾರದ ನಿರ್ಧಾರ; ಗ್ರಾಮೀಣ ಕುಟುಂಬಗಳ ಆದಾಯ ಹೆಚ್ಚಿಸುವ ಗುರಿ ಐಜ್ವಾಲ್: ಸಾಂಪ್ರದಾಯಿಕ ಭಾರತೀಯ ಕೃಷಿ ಪದ್ಧತಿಗಳಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿ ಮನ್ನಣೆ ದೊರೆಯುತ್ತಿದೆ. ನೈಸರ್ಗಿಕ…
