‘ಎಂಟಿ ಪೆಟ್ರೋಲ್ ಡಾಲ್ಫಿನ್’ ನೌಕೆಯ ಮೇಲೆ ದಾಳಿ: ಇಬ್ಬರು ಭಾರತೀಯ ನಾವಿಕರು ನಾಪತ್ತೆ, 9 ಜನರ ರಕ್ಷಣೆ
ಭಾರತ ಖಂಡನೆ, ಪರಿಸ್ಥಿತಿ ತಿಳಿಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಗ್ರಹ ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವು ತೀವ್ರಗೊಳ್ಳುತ್ತಿದ್ದು, ಇದು ಸಮುದ್ರಯಾನ ಭದ್ರತೆ, ನೌಕಾಸಂಚಾರದ ಸ್ವಾತಂತ್ರ್ಯ ಮತ್ತು ನಾವಿಕರ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ….
