2027ರ ಪಂಜಾಬ್ ವಿಧಾನಸಭೆ ಚುನಾವಣೆ: ಬಿಜೆಪಿ–ಅಕಾಲಿದಳ ಮೈತ್ರಿ ಘೋಷಣೆ
ಮಾದಕ ವಸ್ತುಗಳ ಹಾವಳಿ ತಡೆದು ಪಂಜಾಬ್ನಲ್ಲಿ ಭದ್ರತೆ, ಅಭಿವೃದ್ಧಿ ಮತ್ತು ಸಾಮಾಜಿಕ ನೆಮ್ಮದಿ ಮರುಸ್ಥಾಪಿಸುವುದಾಗಿ ಎರಡೂ ಪಕ್ಷಗಳ ಭರವಸೆ ನವದೆಹಲಿ: 2027ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಲು ಬಿಜೆಪಿ ಮತ್ತು ಶಿರೋಮಣಿ…
