ಕನಕದಾಸ: ಭಕ್ತಿಗೆ ಅನನ್ಯತೆಯನ್ನು ಜೋಡಿಸಿದ ಪರಮಸಂತ
ಭಕ್ತಿಯ ಉತ್ಕಟದ ಸ್ಥಿತಿಯು ಹುಟ್ಟಿಸುವ ಸ್ಥಾಯೀಭಾವವನ್ನು ಪರಮಾನಂದ ಸ್ಥಿತಿಯಲ್ಲಿ ಅನುಭವಿಸುವ ಸಂತ ಪರಂಪರೆಯನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯವಿದೆ. ಅಂಥ ಭಕ್ತಿಸಾಹಿತ್ಯದ ಪರಂಪರೆಯೂ ಭಾರತದಲ್ಲೇ ಹುಟ್ಟಿದೆ. ಯಾವ ಸಾಹಿತ್ಯಕ್ಕೂ ಇಲ್ಲದ ದಾಸಸಾಹಿತ್ಯ ಮತ್ತು ವಚನಸಾಹಿತ್ಯವೆಂಬ…
