ಪಿಎಂ-ಕಿಸಾನ್: 24ನೇ ಕಂತಿನಡಿ 9.34 ಕೋಟಿ ರೈತರಿಗೆ ₹18,690 ಕೋಟಿಗೂ ಅಧಿಕ ಹಣ ವರ್ಗಾವಣೆ
ಪಿಎಂ-ಕಿಸಾನ್ ಯೋಜನೆಯ 24ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ದೇಶದಾದ್ಯಂತ 9.34 ಕೋಟಿಗೂ ಅಧಿಕ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ₹18,690 ಕೋಟಿಗೂ ಹೆಚ್ಚು ಹಣ ನೇರವಾಗಿ ವರ್ಗಾವಣೆಯಾಗಿದ್ದು, ಯೋಜನೆಯಡಿ ಇದುವರೆಗೆ…
