ಹುಬ್ಬಳ್ಳಿಯಲ್ಲಿ ಅಕ್ಟೋಬರ್ 17ರಂದು ‘ಪಿಎನ್ಜಿ ಯುವ ಸಂಗೀತ ಉತ್ಸವ’
ಹುಬ್ಬಳ್ಳಿ: ದೇಶದ ಭವಿಷ್ಯದಂತಿರುವ ಯುವ ಸಂಗೀತಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಆಶಯದಂತೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಅಕ್ಟೋಬರ್ 17 ರಂದು ‘ಪಿಎನ್ಜಿ ಯುವ ಸಂಗೀತ ಉತ್ಸವ’ವನ್ನು…
