ಪ್ಯಾರಿಸ್ನಲ್ಲಿ ಸ್ವಾಮಿನಾರಾಯಣ ಮಂದಿರ: ‘ವಸುಧೈವ ಕುಟುಂಬಕಂ’ ಸಂದೇಶ ಸಾರಿದ ಮೋದಿ
ನವದೆಹಲಿ/ಪ್ಯಾರಿಸ್: ಪ್ಯಾರಿಸ್ ಸಮೀಪದ ಬಸ್ಸಿ-ಸೇಂಟ್-ಜಾರ್ಜಸ್ನಲ್ಲಿ ನಿರ್ಮಿಸಲಾದ ಭವ್ಯ ‘ಬಿಎಪಿಎಸ್ ಸ್ವಾಮಿನಾರಾಯಣ ಹಿಂದೂ ಮಂದಿರ’ದ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 6 ರಂದು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಈ…
