ಭಾರತದ ಹೊಸ ಉಪ ಚುನಾವಣಾ ಆಯುಕ್ತರಾಗಿ ಪ್ರಕಾಶ್ ರಾಜ್ಪುರೋಹಿತ್ ನೇಮಕ
ನವದೆಹಲಿ: ಕೇಂದ್ರ ಸರ್ಕಾರವು ಆಡಳಿತ ಯಂತ್ರಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಬೃಹತ್ ಆಡಳಿತಾತ್ಮಕ ಬದಲಾವಣೆ ಕೈಗೊಂಡಿದ್ದು, ಐಎಎಸ್, ಐಆರ್ಎಸ್ ಸೇರಿದಂತೆ 27 ಹಿರಿಯ ಅಧಿಕಾರಿಗಳನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿದೆ. ಇದರಲ್ಲಿ ರಾಜಸ್ಥಾನ ಕೇಡರ್ನ…
