ಪ್ರಕೃತಿ ಮತ್ತು ಜೀವರಾಶಿಯನ್ನು ಪೂಜಿಸುವ 10 ಹಿಂದೂ ಹಬ್ಬಗಳು
ಭಾರತದಾದ್ಯಂತ ಅನಾದಿ ಕಾಲದಿಂದಲೂ ನಡೆದುಬಂದಿರುವ ಆಚಾರ-ವಿಚಾರಗಳು, ಮಾನವ ಜೀವನವು ನಿಸರ್ಗ ಮತ್ತು ಇತರ ಜೀವಿಗಳಿಂದ ಬೇರ್ಪಡಿಸಲಾಗದಂತಹುದು ಎಂಬ ಶ್ರೇಷ್ಠ ನಂಬಿಕೆಯನ್ನು ಸಾರುತ್ತವೆ. ಪಕ್ಷಿ, ಪ್ರಾಣಿ ಮತ್ತು ಜಲಚರಗಳಿಗೆ ಆಹಾರ ನೀಡುವುದು ಹಾಗೂ ದನಕರು-ಆನೆಗಳನ್ನು ದೇವರಂತೆ…
