ವಿಶೇಷ ಸಮರ್ಪಿತ ವ್ಯಕ್ತಿತ್ವಗಳ ಸಾಧನಾಗಾಥೆ vikrama.in vikrama.in July 15, 2026 ಸಂಘದ ಪ್ರಚಾರಕರಾದ ನಮ್ಮ ಪ್ರೀತಿಯ ಶ್ರೀಧರ್ ಅವರು 1974ರಲ್ಲಿ ನಮ್ಮ (ಅಂದಿನ) ತರೀಕೆರೆ ತಾಲ್ಲೂಕಿಗೆ ‘ತಾಲ್ಲೂಕು ಪ್ರಚಾರಕ್’ ಆಗಿ ಬಂದು ಪರಿಚಯವಾದರು. ಸರಳತೆಯೇ ಸಾಕಾರವೆತ್ತಂತಹ ಅವರು, ನಮ್ಮ ಊರಿನ (ಅಜ್ಜಂಪುರದ) ಸ್ವಯಂಸೇವಕರಿಗೆ ಅನೇಕ ಒಳ್ಳೆಯ…