ಜಾಗತಿಕ ನಾಯಕನಿಗೆ ಗಗನಚುಂಬಿ ಗೌರವ: ದುಬೈ ಆಕಾಶದಲ್ಲಿ ಕಂಗೊಳಿಸಿದ ಪ್ರಧಾನಿ ಮೋದಿ ಜನ್ಮದಿನದ ಸಂಭ್ರಮ
ದುಬೈ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 76ನೇ ಜನ್ಮದಿನಾಚರಣೆಯ ಅಂಗವಾಗಿ ದುಬೈನ ಪ್ರಸಿದ್ಧ ‘ಬುರ್ಜ್ ಖಲೀಫಾ’ ಕಟ್ಟಡವು ಯುಎಇಯ ಆಕಾಶದಲ್ಲಿ ದೀಪಾಲಂಕಾರದೊಂದಿಗೆ ಕಂಗೊಳಿಸಿತು. ಭಾರತ ಮತ್ತು ಯುಎಇ ನಡುವಿನ ಬಾಂಧವ್ಯ ಹಾಗೂ ಭಾರತೀಯ ನಾಯಕನನ್ನು ಸಂಭ್ರಮಿಸುವ…
