ಫ್ಲೈದುಬೈ ವಿಮಾನದಲ್ಲಿ ಭಯೋತ್ಪಾದಕ ದಾಳಿ: ಮತ್ತೊಂದು 9/11 ದುರಂತವನ್ನು ತಪ್ಪಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ಗೆ ಅಭಿನಂದನೆಗಳ ಮಹಾಪೂರ
ಪ್ರಯಾಣಿಕರ ಜೀವ ರಕ್ಷಿಸಲು ಗಂಭೀರವಾಗಿ ಗಾಯಗೊಂಡಿದ್ದರೂ ಧೈರ್ಯದಿಂದ ಕಾರ್ಯನಿರ್ವಹಿಸಿದ ಫ್ಲೈದುಬೈ ವಿಮಾನದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ‘ನಾಯಕ’ ಎಂದು ಶ್ಲಾಘಿಸಿದ್ದಾರೆ. ಮಧ್ಯ ಆಕಾಶದಲ್ಲಿ ನಡೆದ ದಾಳಿಯ…
