ಪಶ್ಚಿಮ ಬಂಗಾಳದಲ್ಲಿ ಜನಸಂಖ್ಯಾ ಅಸಮತೋಲನ: ದೇಶದ ಸಾರ್ವಭೌಮತೆಗೆ ಸವಾಲು
ನವದೆಹಲಿ: ಪ್ರಪಂಚದಾದ್ಯಂತ ಜನಸಂಖ್ಯಾ ಸ್ಥಿರತೆಯನ್ನು ಕೇವಲ ಸಾಮಾಜಿಕ-ಆರ್ಥಿಕ ಆದ್ಯತೆಯಾಗಿ ಮಾತ್ರವಲ್ಲದೆ, ರಾಷ್ಟ್ರೀಯ ಭದ್ರತೆ, ಸಾಮಾಜಿಕ ಸಾಮರಸ್ಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಪ್ರಮುಖ ಮೂಲಾಧಾರವಾಗಿ ಪರಿಗಣಿಸಲಾಗುತ್ತದೆ. 140 ಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ, ಫಲವತ್ಸತಾ…
